#ಕನ್ನಡ
So cool to see ಕನ್ನಡ (Kannada) -- my native language in @asn-amnat.bsky.social 😍
This is a reminder that @asn-amnat.bsky.social publishes abstracts in both English and your native language, using your native alphabet. You can see and read those online. Here is a screenshot of a great example. Love seeing this in my favorite journal.
November 14, 2025 at 4:49 PM
HORSE MACKEREL MY BELOVED !!! youtu.be/H3rw7HVTTO0?...
ಬಂಗುಡೆ ಮೀನು ಫ್ರೈ | Mackerel Fish Fry in Kannada | ಕನ್ನಡ | Mangalore Style | Outdoor cooking
YouTube video by Uchil's kitchen
youtu.be
January 10, 2026 at 8:08 PM
ಡಿವಿಜಿ ಅವರು ಕನ್ನಡ ಸಾಹಿತ್ಯ ಲೋಕದ ಮಹಾನ್ ಚಿಂತಕ ಹಾಗೂ ಕವಿಯಾಗಿ ತಮ್ಮ ಕೃತಿಗಳ ಮೂಲಕ ಕನ್ನಡ ನಾಡಿನ ಸಂಸ್ಕೃತಿ, ಮೌಲ್ಯ ಮತ್ತು ಜೀವನದರ್ಶನವನ್ನು ಶ್ರೀಮಂತಗೊಳಿಸಿದರು.
ಅವರ ಅಮೂಲ್ಯ ಸಾಹಿತ್ಯ ಸೇವೆಯನ್ನು ಸ್ಮರಿಸುತ್ತಾ, ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.

#DVG #DVGMemorial #ಡಿವಿಜಿ #ಕನ್ನಡಸಾಹಿತ್ಯ #ಕನ್ನಡನಾಡು #ಕನ್ನಡಸಾಹಿತ್ಯಲೋಕ #ಸಾಹಿತ್ಯ #ಕನ್ನಡಿಗರು #ಕನ್ನಡಸಂಸ್ಕೃತಿ #Karnataka #Kannada #KarunaduTimes
October 7, 2026 at 10:09 AM
[Puzzles (08/10/26)]

ಕನ್ನಡ #ವರ್ಡಲ್ಲ 605 5/8

⬛⬛⬛⬛
⬛⬛🟨⬛
🟨⬛⬛🟩
⬛🟦⬛🟩
🟩🟩🟩🟩
October 8, 2026 at 1:43 PM
ಸಿಂಗೀತಂ ಶ್ರೀನಿವಾಸ ರಾವ್ — ಭಾರತೀಯ ಚಿತ್ರರಂಗದ ಬಹುಮುಖ ಪ್ರತಿಭೆಯ ನಿರ್ದೇಶಕ, ಚಿತ್ರಕಥೆಗಾರ ಹಾಗೂ ನಿರ್ಮಾಪಕ.
ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಿಗೆ ತಮ್ಮ ವಿಭಿನ್ನ ನಿರ್ದೇಶನ ಶೈಲಿಯಿಂದ ವಿಶೇಷ ಕೊಡುಗೆ ನೀಡಿದ್ದಾರೆ.

#SingeethamSrinivasaRao #ಸಿಂಗೀತಂಶ್ರೀನಿವಾಸರಾವ್ #KannadaCinema #IndianCinema #Director #FilmDirector #KannadaFilmIndustry #KarunaaduTimes
October 5, 2026 at 11:58 AM
[Puzzles (08/10/26)]

ಕನ್ನಡ #ವರ್ಡಲ್ಲ 628 5/8

⬛⬛⬛⬛⬛
⬛🟦⬛⬛🟦
🟩🟩⬛⬛🟩
🟩🟩⬛🟩🟩
🟩🟩🟩🟩🟩
October 8, 2026 at 1:42 PM
[Puzzles (09/10/26)]

ಕನ್ನಡ #ವರ್ಡಲ್ಲ 606 6/8

⬛⬛⬛⬛
⬛🟨⬛⬛
🟩⬛🟩⬛
🟩⬛🟩⬛
🟩🟩🟩⬛
🟩🟩🟩🟩
October 9, 2026 at 1:45 PM
[Puzzles (07/10/26)]

ಕನ್ನಡ #ವರ್ಡಲ್ಲ 627 4/8

⬛⬛🟨⬛⬛
🟦⬛🟨⬛⬛
🟦⬛⬛🟨🟩
🟩🟩🟩🟩🟩
October 7, 2026 at 2:04 PM
ನನಗೆ ತುಂಬ ಪ್ರಿಯವಾದ ಕಾಲ ಈಗ ಬಂದಿದೆ! ಅಳಬೆಯ ಕಾಲ! Mushroom Season

#Pre-Monsoon #Monsoon #SouthIndia #Mushroom #home #Kannada #ಕನ್ನಡ
May 7, 2026 at 2:16 PM
[Puzzles (07/10/26)]

ಕನ್ನಡ #ವರ್ಡಲ್ಲ 604 7/8

🟩⬛⬛⬛
🟩🟦⬛⬛
🟩🟩⬛⬛
🟩🟩⬛⬛
🟩🟩⬛⬛
🟩🟩⬛🟨
🟩🟩🟩🟩
October 7, 2026 at 2:05 PM
[Puzzles (06/10/26)]

ಕನ್ನಡ #ವರ್ಡಲ್ಲ 603 6/8

⬛⬛⬛🟩
⬛⬛🟩🟩
⬛⬛🟩🟩
🟨⬛🟩🟩
⬛🟩🟩🟩
🟩🟩🟩🟩
October 6, 2026 at 1:11 PM
ಬಾನು ಮುಷ್ತಾಕರ ಕತೆಗಳ ಇಂಗ್ಲಿಷ್ ಅನುವಾದ ಕಿಂಡಲ್-ನಲ್ಲಿ, ಕನ್ನಡ ಒರಿಜಿನಲ್ ಹಾರ್ಡ್ ಕಾಪಿ ಎರಡು ವಾರ ಬಿಟ್ಟು. #ಕನ್ನಡ
May 22, 2025 at 9:16 AM
[Puzzles (09/10/26)]

ಕನ್ನಡ #ವರ್ಡಲ್ಲ 629 8/8

⬛⬛🟦🟦⬛
⬛⬛🟩🟩🟨
🟨⬛🟩🟩🟨
🟦🟩🟩🟩⬛
🟩🟩🟩🟩⬛
🟩🟩🟩🟩⬛
⬛⬛⬛🟨⬛
🟩🟩🟩🟩🟩
October 9, 2026 at 1:44 PM
[Puzzles (05/10/26)]

ಕನ್ನಡ #ವರ್ಡಲ್ಲ 602 5/8

⬛⬛⬛🟩
🟩⬛⬛🟩
🟩⬛🟩🟩
🟩⬛🟩🟩
🟩🟩🟩🟩
October 5, 2026 at 12:40 PM
November 14, 2024 at 8:10 AM
[Puzzles (05/10/26)]

ಕನ್ನಡ #ವರ್ಡಲ್ಲ 625 5/8

⬛⬛⬛⬛🟦
🟨⬛🟨⬛🟩
⬛⬛🟩🟨🟩
⬛🟨🟩⬛🟩
🟩🟩🟩🟩🟩
October 5, 2026 at 12:39 PM
" ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ".
#ಕನ್ನಡ_ರಾಜ್ಯೋತ್ಸವ
November 1, 2025 at 2:32 AM
ನನ್ನೆಲ್ಲಾ ಪ್ಯೂರ್ ಲಿನನ್ ಅಂಗಿಗಳನ್ನು ಡೊನೇಟ್ ಮಾಡಿಬಿಟ್ಟೆ. ಈಗ ನಿರಾಳವಾಗಿ ಉಸಿರಾಡುವಂತಾಯಿತು. #ಕನ್ನಡ
April 25, 2025 at 9:30 AM
ಮಲಯಾಳ ಮತ್ತು ಕನ್ನಡ ಡಬ್ಬಿಂಗ್-ಗಳನ್ನು ಹೋಲಿಸಿ ನೋಡಬೇಕಂತ್ತಿದ್ದೆ. ಸಮಯ ಸಿಗ್ತಾ ಇಲ್ಲ.
February 17, 2025 at 3:47 PM
ಇಂದು ಆಧುನಿಕ ಕನ್ನಡ ಪ್ರಜ್ಞೆಯನ್ನು ರೂಪಿಸಿದ ಪ್ರಮುಖ ವ್ಯಕ್ತಿತ್ವಗಳಲ್ಲಿ ಒಬ್ಬರಾದ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ೮೭ನೇ ಹುಟ್ಟಿದದಿನ.

Today marks the 87th birthday of K P Poornachandra Tejasvi, one of the defining personalities of modern Kannada consciousness.

#poornachandratejaswi
#ಪೂರ್ಣಚಂದ್ರತೇಜಸ್ವಿ
September 8, 2025 at 1:36 AM
[Puzzles (06/10/26)]

ಕನ್ನಡ #ವರ್ಡಲ್ಲ 626 X/8

⬛⬛⬛⬛⬛
⬛⬛🟨⬛🟨
⬛⬛🟩⬛🟨
⬛⬛🟩🟨⬛
🟦🟦🟩⬛⬛
🟦🟩🟩🟨⬛
🟦🟩🟩⬛🟩
🟦🟩🟩🟦🟩
October 6, 2026 at 1:10 PM
#ಕನ್ನಡ
ಹಳೇ ವರುಷದ ವಿದಾಯವನ್ನು ಮತ್ತು ಹೊಸ ವರುಷದ ಸ್ವಾಗತವನ್ನು ಬಿರಿಯಾಣಿಯಿಂದ ಮಾಡಬೇಕೆನ್ನುವುದು ನಮ್ಮ ಸಂಪ್ರದಾಯ.
December 31, 2025 at 3:20 PM
ಮೊದಲು ತಿನ್ನುತ್ತಾ ಇದ್ದೆವು. ಈಗಿಲ್ಲ(ಸಿಗದ ಕಾರಣ).
ಹೊನಗೊನೆ ಸೊಪ್ಪು
ಕುಂಟಲ
ಕೇಪಳ
#ಕನ್ನಡ
May 26, 2025 at 7:42 AM
'ಕವಲುದಾರಿ' ಚಲನಚಿತ್ರದ ಹಿನ್ನಲೆ ಸಂಗೀತ ಕನ್ನಡ ಚಿತ್ರ ಜಗತ್ತಿನ ಅತ್ಯುತ್ತಮ ಸಂಗೀತ ಕೃತಿಗಳಲ್ಲಿ ಒಂದಾಗಿದೆ
#ಕನ್ನಡ #charanraj #prk
'Kavaludaari', an Indian kannada movie has one of the best Original soundtrack of all time
#indiancinema #music #ost
February 16, 2025 at 12:00 PM