#EidMiladMubarak
ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಪವಿತ್ರ ಹಬ್ಬವು ಸಮಾಜದಲ್ಲಿ ಶಾಂತಿ, ಸಾಮರಸ್ಯ ಹಾಗೂ ಸಹೋದರತ್ವವನ್ನು ಹರಡಲಿ.

#EidMilad #EidMiladMubarak #ಈದ್_ಮಿಲಾದ್ #ಶಾಂತಿ #ಸಾಮರಸ್ಯ #ಸಹೋದರತ್ವ #ಕೆಶೇಷಾದ್ರಿ #ಶಶಿ
August 26, 2026 at 9:23 AM