#KarnatakaDrought
links.nammaward.in/bByCm

#KarnatakaDrought #DroughtRelief #CropLoss #NDRF #SDRF

177 ತಾಲ್ಲೂಕುಗಳಲ್ಲಿ 47.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕವು ಕೇಂದ್ರದ ತ್ವರಿತ ಮೌಲ್ಯಮಾಪನ ಮತ್ತು ಪರಿಹಾರಕ್ಕೆ ಮನವಿ ಮಾಡಿದೆ.
October 2, 2026 at 11:31 AM